Friday, August 21, 2009

ಬರಹ ಅಂತರಜಾಲ ನಿಘಂಟು

ಸ್ನೇಹಿತರೆ,

"ಗೌರಿ-ಗಣೇಶ ಹಬ್ಬದ ಶುಭಾಶಯಗಳು"

ಬರಹ ಅಂತರಜಾಲ ತಾಣದಲ್ಲಿ ಇದೀಗ ಪ್ರೊ. ಡಿ. ಎನ್. ಶಂಕರ ಭಟ್ ಅವರ "ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು" ನಿಘಂಟನ್ನು ಅಳವಡಿಸಲಾಗಿದೆ.

ಈ ನಿಘಂಟು ತಾಣದಲ್ಲಿ ಲಭ್ಯವಿರದ ಪದ/ನುಡಿಗಟ್ಟು ಗಳನ್ನು ಸೇರಿಸುವ ಅವಕಾಶ ಸಹ ಒದಗಿಸಲಾಗಿದೆ.

ಅಂತರ್ಜಾಲ ಮಾಧ್ಯಮದ ಮೂಲಕ ಲೇಖನಗಳನ್ನು ಬರೆಯುವ, ಮಿಂಚೆ ಕಳಿಸುವ, ಬ್ಲಾಗ್ ಮಾಡುವ ಎಲ್ಲ ರೀತಿಯ ಕನ್ನಡ ಬರಹಗಾರರಿಗೆ ಇದೊಂದು ಉಪಯುಕ್ತ ಸಾಧನವಾಗಿದೆ.


*****

0 comments: