Thursday, September 17, 2009

ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.

ಪ್ರತಿ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ನಡೆಯುವ ಭಾರತದ ಕೇಂದ್ರ ಸರ್ಕಾರಿ ಕೃಪಾಪೋಷಿತ 'ಹಿಂದಿ ಸಪ್ತಾಹ', 'ಹಿಂದಿ ದಿವಸ್' ಏಕೆ? ಇದು ಎಷ್ಟು ಸರಿ? ಹಿಂದಿ ಕಲಿಸಲು ಬಲವಂತವೇಕೆ? ತ್ರಿಭಾಷಾ ಸೂತ್ರಕ್ಕೆ ಏಕೆ ತಿಲಾಂಜಲಿ? ಎಂದು ಬೆಂಗಳೂರಿನ ಪತ್ರಿಕೆಗಳ ಮೂಲಕ ಪ್ರಶ್ನಿಸಿದ ಕೆಲವು ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.



















ಬಲವಂತದ ಹಿಂದಿ ಹೇರಿಕೆ ನಮಗೆ ಬೇಡ - ಹಿಂದಿ ಭಾಷಿಕರಿಗೆ ಅನ್ವಯಿಸದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ? ಎಂಬ ಪ್ರಶ್ನೆ-ಧ್ವನಿ ನಿಮ್ಮೆಲ್ಲರಿಂದಲೂ ಹೊರಡಲಿ

***

1 comments:

Shashidhar said...

ಕಲ್ಯಾಣ ರಾಮನ್ ರವರೆ,

ನಿಮ್ಮ ಲೇಖನಿ ಗಳನ್ನು ತುಂಬಾ ದಿನ ಗಳಿಂದ ನೋಡಿ ಆನಂದಿಸುತ್ತಲಿರುವೆ. ಈ ಹಿಂದಿ ಹೇರಿಕೆ ಎನ್ನು ಹೇಗೆ ಹೋಗಲಾಡಿಸಬೇಕು ಎಂದು ನಾವೆಲ್ಲರೂ ಯೋಚಿಸಿ ಕಾರ್ಯಗತರಾಗಬೇಕಿದೆ. ಈಗಾಗಲೇ ತುಂಬಾ ತಡ ವಾಗಿದೆ. ನನ್ನ ಅನಿಸಿಕೆ ಎಂದರೆ ಹಿಂದಿಯೆನ್ನು ನಮ್ಮ ಪಾಟ ದಿಂದ ಕಿತ್ತು ಹಾಕಬೇಕು. ಕನ್ನಡಿಗರಿಗೆ ಮೊದಲೇ ಅಭಿಮಾನ ಕಮ್ಮಿ. ಹಿಂದಿ ಚಲನಚಿತ್ರಗಳನ್ನು ನೋಡುವ ಭರದಲ್ಲಿ ಅವರಿಗೆ ಕನ್ನಡ ಗೌಣವಾಗಿ ಕಾಣುತ್ತಿದೆ. ಕನ್ನಡಿಗರು ಹಿಂದಿ ಎನ್ನು ಎಷ್ಟು ಸರಾಗವಾಗಿ ಕಲಿಯುತ್ತಾರೆಂದರೆ ತುಂಬಾ ಆಶ್ಚರ್ಯವಾಗುತ್ತದೆ.

ಇಂತಿ
ಶಶಿಧರ