ಶ್ರೀಯುತ ಬಸವರಾಜ್, ಹೊಸಪೇಟೆ ಅವರ 'ಕನ್ನಡಿಗರು ಕನ್ನಡ ಮರೆತರಾ!' ಎಂಬ ಪತ್ರ ವಿಜಯ ಕರ್ನಾಟಕ ದ ವಾಚಕರವಿಜಯ ವಿಭಾಗದಲ್ಲಿ ೨೫/೦೧/೨೦೧೨) ಪ್ರಕಟವಾಗಿತ್ತು. .ಗಣರಾಜ್ಯೋತ್ಸವ ಕವಾಯತಿನಲ್ಲಿ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕನ್ನಡವನ್ನು ಕಾಣೆಯಾಗಿಸಿ (ಅಂತೆಯೇ ಇತರ ರಾಜ್ಯಗಳ ಸ್ತಬ್ಧ ಚಿತ್ರಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಕಡೆಗಣಿಸಿ) ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಸ್ತಬ್ಧ ಚಿತ್ರದ ಮಾಹಿತಿ ಅಳವಡಿಸಿದ್ದರ ಕುರಿತಾದ ಪತ್ರವದು. ಪತ್ರದ ಚಿತ್ರಪ್ರತಿ ಕೆಳಗೆ ಗಮನಿಸಿ

*****
ಅದೇ ಪತ್ರದಲ್ಲಿ ಬಸವರಾಜ್ ರವರು ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಅಭಿಪ್ರಾಯ ಹೊಂದಿರುವುದರ ಕಡೆ ಗಮನ ಹರಿದು "ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ" ಎಂದು ಮನವರಿಕೆ ಮಾಡಿಸಲು ಆ ಪತ್ರಕ್ಕೆ ಪ್ರತಿಕ್ರಿಯೆಯಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಪತ್ರದ ಚಿತ್ರಪ್ರತಿ...
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
1 comments:
ಸರ್ ನಿಮ್ಮ ಈ ಲೇಖನ ತುಂಬಾ ಅಧ್ಭುತವಾಗಿದೆ . ತುಂಬಾ ಹೆಮ್ಮೆ ಅನಿಸುತ್ತೆ. ನಮ್ಮ ಸರಕಾರಕ್ಕೆ ಯಾವಾಗ ಬುದ್ದಿ ಬರುತೋ ಏನೋ...all the best
vasantha Harish
Post a Comment